Morque

COC ZINDABAD CONFEDERATION ZINDABAD WORKERS UNITY ZINDABAD UNITY IS STRENGTH

Search This Blog

Monday, June 29, 2015

Indian Railways, Army among world's biggest employers: Study


NEW DELHI: Two Indian organizations — Army and Railways — are among the world's biggest employers, together employing a whopping 2.7 million people, said a report. 

The  Indian Railways is the 8th largest employer in the world with 1.4 million staff and first highest employer in India.

Immediately after Indian Railways the Indian Armed Forces with 1.3 million people the second highest employer in Indiain world ranking  the 9th rank 


India Post with 4.66 lakh employess is in the third highest employer in India.

TCS is in fourth highest employer in India.

SBI in fifth  highest employer in India.  


According to a research published by the World Economic Forum, the US Department of Defense is the world's biggest employer which claims over 3.2 million employees on its roster. 

Second is People's Liberation Army (the Chinese military) with 2.3 million, and in third is the US supermarket giant Walmart with 2.1 million workers, the report said, adding that "...175,000 of Walmart's staff work for UK supermarket chain, Asda". 

McDonald's is the 4th biggest employer with 1.9 million employees, however, as the majority of its restaurants are franchises, this figure falls to 4,20,000 when they are excluded, the report said. 

UK's National Health Service was ranked at the 5th place, with 1.7 million employees, followed by state-run China National Petroleum Corporation with 1.6 million. 

Another Chinese company, the State Grid Corporation of China was ranked 7th with 1.5 million. 


ನವದೆಹಲಿ: ಜಗತ್ತಿನಲ್ಲಿ ಅತೀ ಹೆಚ್ಚು ಉದ್ಯೋಗವಕಾಶಗಳನ್ನು ಕಲ್ಪಿಸುವ ಇಲಾಖೆಗಳ ಪಟ್ಟಿಯಲ್ಲಿ ಭಾರತೀಯ ಸೇನೆ ಮತ್ತು ಭಾರತೀಯ ರೇಲ್ವೆ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಎರಡೂ ಇಲಾಖೆಗಳು 27 ಲಕ್ಷ ಜನರಿಗೆ ಉದ್ಯೋಗವನ್ನು ಕಲ್ಪಿಸುತ್ತಿದ್ದು, ಜಗತ್ತಿನ ಉದ್ಯೋಗ ಕಲ್ಪಿಸುವ ಇಲಾಖೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ವರ್ಲ್ಡ್ ಇಕಾನಮಿಕ್ ಫಾರಂ ಪ್ರಕಟಿಸಿದ ಅಧ್ಯಯನ ವರದಿಯೊಂದರಲ್ಲಿ ಈ ವಿಷಯ ಉಲ್ಲೇಖವಾಗಿದೆ.


ವರದಿಗಳ ಪ್ರಕಾರ 14 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಭಾರತೀಯ ರೇಲ್ವೆ 8ನೇ ಸ್ಥಾನ ಪಡೆದುಕೊಂಡಿದೆ. ಅದೇ ವೇಳೆ ಭಾರತೀಯ ಸೇನೆಯಲ್ಲಿ 13 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. 32 ಲಕ್ಷ ನೌಕರರನ್ನು ಹೊಂದಿರುವ ಅಮೆರಿಕದ ರಕ್ಷಣಾ ಇಲಾಖೆ 32 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. 23 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿರುವ ಚೀನಾ ಸೇನೆ ಎರಡನೇ ಸ್ಥಾನದಲ್ಲಿದೆ.


ಅಮೆರಿಕದ ಸೂಪರ್ ಮಾರ್ಕೆಟ್ ಶೃಂಖಲೆಯಾದ ವಾಲ್‌ಮಾರ್ಟ್ 21 ಲಕ್ಷ ನೌಕರರನ್ನು ಹೊಂದಿದ್ದು ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿ ಮೆಕ್‌ಡೊನಾಲ್ಡ್, ಐದನೇ ಸ್ಥಾನದಲ್ಲಿ ಯು ಕೆ ನ್ಯಾಷನಲ್ ಹೆಲ್ತ್ ಸರ್ವೀಸ್ ಹಾಗು 6 ಮತ್ತು 7 ನೇ ಸ್ಥಾನವನ್ನು ಅಮೆರಿಕ ಹಾಗು ಚೀನಾದ ಎರಡು ವಾಣಿಜ್ಯ ಕಂಪನಿಗಳು ಗಿಟ್ಟಿಸಿಕೊಂಡಿವೆ

No comments: